ಲೇಖಕರಿಗೆ ಸೂಚನೆಗಳು

ನಿಮಗೆ ಟೆಕ್-ಕನ್ನಡಕ್ಕೆ ಲೇಖನಗಳನ್ನು ಬರೆಯುವ ಆಸಕ್ತಿ ಇದ್ದರೆ techkannada(AT)gmail(DOT)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮಗೆ ಲೇಖಕರಾಗಲು ಆಹ್ವಾನ ನೀಡಲಾಗುವುದು.
  • ಈ ತಾಣದಲ್ಲಿ ಕನ್ನಡದಲ್ಲಿ ಬರೆದ ಲೇಖನಗಳನ್ನು ಮಾತ್ರ ಹಾಕಬೇಕು.
  • ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಹಾಕಬೇಕು.
  • ನಿಮ್ಮದೇ ಆದ ಲೇಖನಗಳನ್ನು ಹಾಕಬೇಕು. ಬೇರೆಯವರ ಲೇಖನಗಳನ್ನು ಅವರ ಅನುಮತಿಯಿದ್ದರೆ ಹಾಕಬಹುದು. ಹಾಗೆ ಬೇರೆಯವರ ಲೇಖನ ಹಾಕುವಾಗ ಲೇಖನದ ಜೊತೆ ಅವರ ಹೆಸರನ್ನೂ ಬರೆಯಬೇಕು.
  • ಚಿತ್ರಗಳನ್ನು ಬೇರೆಡೆಯಿಂದ ಪಡೆದಿದ್ದರೆ ಅದಕ್ಕೊಂದು ಕ್ರೆಡಿಟ್ ನೀಡಬೇಕು.
  • ನೀವು ಇಲ್ಲಿ ಹಾಕುವ ಲೇಖನಗಳು ಈ ಮೊದಲು ಬೇರೆಡೆ ಪ್ರಕಟವಾಗಿದ್ದರೆ ಅದನ್ನು ನಮೂದಿಸಬಹುದು.