ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುವುದು. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು. ಅದಕ್ಕಾಗಿ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮ್ಮನ್ನು ಲೇಖಕರನ್ನಾಗಿ ಸೇರಿಸಿಕೊಳ್ಳಲಾಗುವುದು. ಅಥವಾ ನೀವು ಅನುಮತಿ ನೀಡಿ ಮೇಲಿನ ವಿಳಾಸಕ್ಕೆ ಲೇಖನಗಳನ್ನು ಕಳುಹಿಸಿದರೆ ನಿಮ್ಮ ಲೇಖನಗಳನ್ನು ನಿಮ್ಮ ಹೆಸರಿನ ಜೊತೆ ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗುವುದು. (ಲೇಖಕರಿಗಾಗಿ ಸೂಚನೆಗಳನ್ನು ಇಲ್ಲಿ ಓದಬಹುದು).
ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು.
ಈ ತಾಣಕ್ಕೆ ನಿಮ್ಮಿಂದ ಈ ಕೆಳಗಿನ ಸಹಾಯಗಳು ದೊರೆಯಬಹುದೇ:
- ಈ ತಾಣಕ್ಕೆ ಲೇಖಕರಾಗಿ
- ಈ ತಾಣವನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ
- ಕನ್ನಡದ ಇತರ ತಾಣಗಳ ವಿಳಾಸ ತಿಳಿಸಿ
- ಈ ತಾಣವನ್ನು Follow ಮಾಡಬಹುದು
ಟ್ವಿಟರ್‌ನಲ್ಲಿ
ಫೇಸ್‌ಬುಕ್‌ನಲ್ಲಿ
ಧನ್ಯವಾದಗಳೊಂದಿಗೆ,
ಪ್ರಸನ್ನ ಎಸ್ ಪಿ
Borrowers who're beginning to fall behind on his or her payments should call the bank to see if they will negotiate. canada mortgage calculator A mortgage calculator is one from the most useful tools it is possible to have when you're looking for a mortgage. mortgage calculator
ReplyDelete