tag:blogger.com,1999:blog-2710773930650537519.post6742531629399898932..comments2023-02-27T14:49:25.013+05:30Comments on ಟೆಕ್-ಕನ್ನಡ: ಉಬುಂಟು dual bootಟೆಕ್-ಕನ್ನಡhttp://www.blogger.com/profile/01451022012879708157noreply@blogger.comBlogger2125tag:blogger.com,1999:blog-2710773930650537519.post-82669396049719193042010-08-13T09:12:06.740+05:302010-08-13T09:12:06.740+05:30ಧನ್ಯವಾದಗಳು ಶ್ರೀನಿವಾಸ, ಸಂಪದದಲ್ಲಿ ಈಗಾಗಲೇ dual boot ಬ...ಧನ್ಯವಾದಗಳು ಶ್ರೀನಿವಾಸ, ಸಂಪದದಲ್ಲಿ ಈಗಾಗಲೇ dual boot ಬಗ್ಗೆ ತುಂಬಾ ಜನ ಲೇಖನ ಬರೆದಿದ್ದಾರೆ, ಹಾಗಾಗಿ ಹಾಕಿರಲಿಲ್ಲ. ಸಂಪದದಲ್ಲಿಯೂ ಹಾಕುವ ಪ್ರಯತ್ನ ಮಾಡುವೆ.<br /><br />ಇನ್ನು ನೀವು ಹೇಳಿದಂತೆ ಮುಂದೊಂದು ದಿನ ಈ ಬ್ಲಾಗ್ನಿಂದ ತುಂಬಾ ಜನಕ್ಕೆ ಸಹಾಯವಾಗಬಹುದು ಎಂಬ ಆಶಾಭಾವದಿಂದಲೇ ಟೆಕ್-ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿರುವೆ. ಆದರೆ ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಹೆಚ್ಚು ಸಮಯ ಕೊಡಲು ಆಗುತ್ತಿಲ್ಲ.ಪ್ರಸನ್ನ ಶಂಕರಪುರhttps://www.blogger.com/profile/08647606994389781826noreply@blogger.comtag:blogger.com,1999:blog-2710773930650537519.post-13742334900200169312010-08-12T19:12:55.855+05:302010-08-12T19:12:55.855+05:30ಈ ಲೇಖನವನ್ನು ಸಂಪದದಲ್ಲಿಯೂ ಹಾಕಿ ಪ್ರಸನ್ನ. ಅಲ್ಲಿ ಹಾಕಿದರ...ಈ ಲೇಖನವನ್ನು ಸಂಪದದಲ್ಲಿಯೂ ಹಾಕಿ ಪ್ರಸನ್ನ. ಅಲ್ಲಿ ಹಾಕಿದರೆ ತುಂಬಾ ಜನರಿಗೆ ತಲುಪುತ್ತದೆ.<br /><br />ಆದರೆ ಟೆಕ್-ಕನ್ನಡದಲ್ಲಿ ಈಗ ಜಾಸ್ತಿ ಜನ ಗಮನಿಸದಿದ್ದರೂ, ಕನ್ನಡದಲ್ಲಿ ತಂತ್ರಜ್ಞಾನದ ಬಗೆಗಿನ ಲೇಖನಗಳು ಒಂದೇ ಕಡೆಗೆ ಸಿಗುವದರಿಂದ ಮುಂದೆ ಇದು ತುಂಬಾ ಉಪಯೋಗವಾಗುವುದು.ಶ್ರೀನಿವಾಸ ವೀ. ಬಂಗೋಡಿhttps://www.blogger.com/profile/12185630613945279326noreply@blogger.com